¡Sorpréndeme!

ಮಹಿಳೆ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ಅಸಭ್ಯ ಆಡಿಯೋಕ್ಕೆ ಸ್ಪಷ್ಟನೆ ಕೊಟ್ಟ ವಿಶ್ವನಾಥ್ | Oneindia Kannada

2019-07-09 4 Dailymotion

ಜೆಡಿಎಸ್ ಮಾಜಿ ರಾಜ್ಯಾಧ್ಯಕ್ಷ, ಎಚ್ ವಿಶ್ವನಾಥ್ ಅವರ ಧ್ವನಿಯಂತೇ ಇರುವ ಆಡಿಯೋ ಒಂದು ಬಹಿರಂಗಗೊಂಡಿದೆ. ಮಹಿಳೆ ಜೊತೆ ಸರಸ ಸಲ್ಲಾಪದಲ್ಲಿ ತೊಡಗಿರುವ ಅಸಭ್ಯ ಆಡಿಯೋ ಇದಾಗಿದೆ.

Viral audio, JDS former state president H Vishwanath clarification. Vishwanath said, the current political scanario these type cheap tactics expected.